ಬಾಡದ ಹೂ, ಕೆ.ವಿ.ಜಯರಾಮ್ ನಿರ್ದೇಶನ ಮತ್ತು ಕೆ.ಎಸ್.ನಾರಾಯಣ್ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಅಶ್ವಥ್-ವೈದಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್ , ಅಶ್ವಥ್ ಮತ್ತು ಪದ್ಮಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅನಂತನಾಗ್ ನಾಯಕಿ(ಯರು) = ಪದ್ಮಪ್ರಿಯ ಶಿವರಾಂ ಅಶ್ವಥ್ ರತಿದೇವಿ == ಪ್ರಶಸ್ತಿ == ಕರ್ನಾಟಕ ರಾಜ್ಯ ಪ್ರಶಸ್ತಿ-ಮೂರನೇ ಅತ್ಯುತ್ತಮ ಚಿತ್ರ == ಉಲ್ಲೇಖಗಳು ==